ಶ್ರೀಮಂಗಲ , ಡಿ. 26: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗಕ್ಕೆ ಗಾಯವಾಗಿ ರಾಮು ಎಂಬ ಕತ್ತೆ ನರಕಯಾತನೆ ಅನುಭವಿಸುತ್ತಿದ್ದು; ಸ್ಥಳೀಯ ಗ್ರಾಮ ಪಂಚಾಯಿತಿ ಈ ಮೂಖ ಪ್ರಾಣಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆಯಬೇಕಾಗಿ ನಾಗರಿಕರು ಒತ್ತಾಯಿಸಿದ್ದಾರೆ.