ಮಡಿಕೇರಿ, ಡಿ. 22: ಜಿಲ್ಲೆಯ ಸಾಂಸ್ಕøತಿಕ ಸಮುಚ್ಚಯದ ಮುಂದುವರಿದ ಕಾಮಗಾರಿಗಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಕೋರಿಕೆಯಂತೆ ಹೆಚ್ಚುವರಿಯಾಗಿ ರೂ. 5 ಕೋಟಿ ಅನುದಾನವನ್ನು ಕನ್ನಡ ಸಂಸ್ಕøತಿ ಇಲಾಖೆ ಸಚಿವರಾದ ಸಿ.ಟಿ. ರವಿ ಅವರ ನಿರ್ದೇಶನದಂತೆ ಬಿಡುಗಡೆಗೊಳಿಸಿ ಅವರ ಆಪ್ತ ಕಾರ್ಯದರ್ಶಿ ಹೆಚ್.ಜಿ. ಪ್ರಭಾಕರ್ ಆದೇಶ ಹೊರಡಿಸಿದ್ದಾರೆ.