ಗೋಣಿಕೊಪ್ಪ ವರದಿ, ಡಿ. 20: ಹಾತೂರು ಒಕ್ಕಲಿಗರ ಸಂಘದ ಮಹಾಸಭೆ ತಾ. 22 ರಂದು ಬೆಳಿಗ್ಗೆ ಅಲ್ಲಿನ ಸಂಘದ ಕಟ್ಟಡದಲ್ಲಿ ಹೆಚ್.ಜಿ. ಅನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.