ಕೂಡಿಗೆ, ಡಿ. 19: ಹಾರಂಗಿ ಅಣೆಕಟ್ಟೆಯಿಂದ ಕಣಿವೆಯವರೆಗೆ ಹಾರಂಗಿ ನಾಲೆಯು ಹುದುಗೂರು ಕೂಡಿಗೆ, ಡಿ. 19: ಹಾರಂಗಿ ಅಣೆಕಟ್ಟೆಯಿಂದ ಕಣಿವೆಯವರೆಗೆ ಹಾರಂಗಿ ನಾಲೆಯು ಹುದುಗೂರು ದುರಸ್ಥಿಪಡಿಸಲು ರೈತರು ಆಗ್ರಹಿಸಿದ್ದಾರೆ. ಕಾವೇರಿ ನೀರಾವರಿ ನಿಗಮದವರು ಇದರ ಸಮೀಪದಲ್ಲಿ ಮೂರು ವರ್ಷಗಳಿಂದ ಕಾಮಗಾರಿ ನಿರ್ವಹಿಸುತ್ತಿದ್ದು, ನಾಲೆಯ ಎರಡು ಕಡೆಗಳಲ್ಲಿ ಕಾಂಕ್ರೀಟಿಕರಣ ಮಾಡದೆ ಅಡಿಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ.
ಅಲ್ಲದೆ, ಈ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿ ನಡೆಸಲು ಸರ್ಕಾರದಿಂದ ರೂ.28 ಕೋಟಿ ಹಣ ಮಂಜೂ ರಾಗಿದೆ. ಈ ವೇಳೆ ಅನುದಾನದಿಂದ ನಾಲೆ ದುರಸ್ಥಿ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. -ಕೆ.ಕೆ.ನಾಗರಾಜಶೆಟ್ಟಿ.