ಮಡಿಕೇರಿ, ಡಿ. 19: ತೋಟಗಾರಿಕೆ ಇಲಾಖೆಯಲ್ಲಿ ತಾಲೂಕು ಪಂಚಾಯತ್ ವತಿಯಿಂದ ಬೆಣ್ಣೆ ಹಣ್ಣಿನ ಗಿಡಗಳನ್ನು ತಾಲೂಕು ಪಂಚಾಯತ್ ಸದಸ್ಯೆ ಕುಮುದ ರಶ್ಮಿ ಅವರು ವಿತರಿಸಿದರು. ಈ ಸಂದರ್ಭ ಕೊಣಂಜಗೇರಿ ಕ್ಷೇತ್ರದ ಸದಸ್ಯೆ ಉಮಾಪ್ರಭು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಸಂಪಾಜೆ ಹೋಬಳಿ ಅಧಿಕಾರಿ ಗಣೇಶ್ ಹಾಜರಿದ್ದರು.