ಗೋಣಿಕೊಪ್ಪ ವರದಿ, ಡಿ. 18: ಪೊನ್ನಂಪೇಟೆ ಪಳ್ಳಿಯತ್ ಮಡಪ್ಪುರ ಮುತ್ತಪ್ಪ ದೇವಸ್ಥಾನದಲ್ಲಿ ತಾ. 21 ರಂದು ಪುತ್ತರಿ ವೆಳ್ಳಾಟಂ ಆಯೋಜಿಸಲಾಗಿದೆ. ಅಂದು ಸಂಜೆ 4.30 ಗಂಟೆಗೆ ದೇವರ ಮಲೆ ಇಳಿಸುವುದು, ರಾತ್ರಿ 7 ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ 9ಕ್ಕೆ ಅನ್ನದಾನ ನಡೆಯಲಿದೆ.