v ತುಂಬಾ ಕೆಟ್ಟ ಗುಣಗಳನ್ನೇ ಮೈಗೂಡಿಸಿಕೊಂಡಿರುವ ಹುಡುಗನೊಬ್ಬ ನಿಮಗೆ ಒಳ್ಳೆಯವನಂತೆ ಕಾಣಿಸಿದ್ದೇ ಆದರೆ ಅವನು ನಿಮ್ಮ ಮಗನೇ ಆಗಿರುತ್ತಾನೆ. v ಓರ್ವ ಹೆಣ್ಣಿನೊಂದಿಗೆ ನೀನು ತುಂಬಾ ಚಂದ ಇದ್ದೀಯ ಎಂದು ಹೇಳಿದರೆ ಅವಳಿಗೆ ಆ ಗುಣಗಾನ ಸಾಯುವ ತನಕ ನೆನಪಿರುತ್ತದೆ. ಒಂದು ವೇಳೆ ನೀನು ಚಂದ ಇಲ್ಲ ಎಂದು ಹೇಳಿದರೆ ಆಕೆ ಆ ಮಾತನ್ನು ಸಾಯುವ ತನಕವೂ ಮರೆಯೋಲ್ಲ.

v ಪುಟ್ಟ ಮಕ್ಕಳು ಅಮ್ಮ ಹೊಡೆದಾಗ ಅಮ್ಮನನ್ನೇ ತಬ್ಬಿ ಹಿಡಿದು ಅಮ್ಮಾ ಎಂದು ಅಳುತ್ತದೆ. v ತನ್ನ ಜೀವನದಲ್ಲಿ ತಾನು ಒಂದೇ ಒಂದು ತಪ್ಪನ್ನೂ ಮಾಡಲಿಲ್ಲ ಎಂದು ಒಬ್ಬ ಹೇಳಿದರೆ ಆತನ ಆರೋಗ್ಯ ಸರಿ ಇಲ್ಲ ಎಂದರ್ಥ. (ಸಂಗ್ರಹ)