ಮಡಿಕೇರಿ, ಡಿ. 13: ಇಲ್ಲಿನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪನ್ಯಾಸಕಿ ಸುಮಿತ್ರಾ ಮಾರ್ಗದರ್ಶನದಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಅಭಯ್ ಮತ್ತು ಆಶ್ರಯ್ ಅವರುಗಳು ಮಂಡಿಸಿದ ಪ್ರಕೃತಿ ವಿಕೋಪ ದುರಂತ ತಡೆಗಟ್ಟಲು ಲಾವಂಚದ ಅಗತ್ಯತೆ ಬಗೆಗಿನ ಪ್ರಬಂಧ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. (ತಾ. 13 ರಂದು ಪ್ರಕಟಗೊಂಡ ಸುದ್ದಿಯಲ್ಲಿ ವಿದ್ಯಾರ್ಥಿಗಳ ಭಾವಚಿತ್ರ ತಪ್ಪಾಗಿ ಪ್ರಕಟಗೊಂಡಿತ್ತು.)