ಮಡಿಕೇರಿ, ಡಿ. 6 : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಆದಿವಾಸಿ ಬುಡಕಟ್ಟು ಜನರ ಜಿಲ್ಲಾ ಸಮಾವೇಶ ತಾ. 8 ರಂದು ಗೋಣಿಕೊಪ್ಪದಲ್ಲಿ ನಡೆಯಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ವೈ.ಕೆ.ಗಣೇಶ್, ಸದಸ್ಯರುಗಳಾದ ಜೆ.ಕೆ. ಪ್ರೇಮ ಹಾಗೂ ಪಿ.ರವಿ ತಿಳಿಸಿದ್ದಾರೆ.