ಮಡಿಕೇರಿ, ಡಿ. 6: ತಾ. 8 ರಂದು ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ಬರಿಗಾಲು ಮ್ಯಾರಥಾನ್ ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋಟ್ರ್ಸ್ ಮೈದಾನದಿಂದ ಆರಂಭಗೊಳ್ಳಲಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವದು. ನೋಂದಣಿ ಮಾಡಲು ಆನ್‍ಲೈನ್ ಲಿಂಕ್ hಣಣಠಿs://ಥಿouಣooಛಿಚಿಟಿಡಿuಟಿ.ಛಿom/ಡಿಚಿಛಿe/?ee=1867’ ಮೂಲಕ ಅಥವಾ ತಾ. 8 ರಂದು ಬೆಳಿಗ್ಗೆ 5 ಗಂಟೆಗೆ ಮೈದಾನದಲ್ಲಿ ಹಾಜರಿದ್ದು ರೂ. 500 ಪಾವತಿಸಬಹುದು.