ಪೊನ್ನಂಪೇಟೆ, ಡಿ.5: ಹುತ್ತರಿ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ವತಿ ಯಿಂದ ತಾ.11 ರಂದು ಸಂಜೆ 7.40 ಕ್ಕೆ ದೇವಸ್ಥಾನದಿಂದ ಹೊರಟು ಶ್ರೀ ಬಸವೇಶ್ವರ ದೇವಸ್ಥಾನದ ಗದ್ದೆ ಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.