ಮಡಿಕೇರಿ, ಡಿ. 3: ಮಡಿಕೇರಿಯ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 4 ರಿಂದ (ಇಂದಿನಿಂದ) ತಾ. 6ರವರೆಗೆ ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ. ತಾ. 4 ರಿಂದ ವೀರಾಜಪೇಟೆ ತಾಲೂಕಿನ ಮಾಜಿ ಸೈನಿಕರಿಗೆ ಎನ್‍ಓಸಿ ನೀಡಲಾಗುವದು ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.