ಪೆರಾಜೆ, ಡಿ 3: ಕುಂಬಳಚೇರಿಯ ಅಶೋಕ ಪಣೆಲರ ಕಟ್ಟಡದಲ್ಲಿ ನವೀನ ಮೇಲಡ್ತಲೆ ಎಂಬವರ ಟೈಲರಿಂಗ್ ಅಂಗಡಿಯಲ್ಲಿ ತಾ. 1ರ ರಾತ್ರಿ ಕಳವಿಗೆ ಯತ್ನ ನಡೆದಿದೆ. ಸಂಪಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.