ಈದ್ ಮಿಲಾದ್ ರ್ಯಾಲಿ ನಾಪೋಕ್ಲು, ಡಿ. 2: ಎಮ್ಮೆಮಾಡು ಗ್ರಾಮದಲ್ಲಿ ಎಸ್‍ವೈಎಸ್ ಎಸ್‍ಎಸ್‍ಎಫ್ ಎಮ್ಮೆಮಾಡು ಶಾಖೆಯ ವತಿಯಿಂದ ಈದ ಮಿಲಾದ್ ಸಂದೇಶ ರ್ಯಾಲಿ ನಡೆಯಿತು.