ಸೋಮವಾರಪೇಟೆ, ನ. 30: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗದ ಹೊರತು ಕರ್ನಾಟಕ ಏಕೀಕರಣಕ್ಕೆ ಅರ್ಥವಿಲ್ಲ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್ ಅಭಿಪ್ರಾಯಿಸಿದರು.

ಸಮೀಪದ ಬಾಣಾವರದ ಬಂಡಿಯಮ್ಮ ಯುವಕ ಸಂಘ ಆಯೋಜಿಸಿದ್ದ 2ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭ ಸ್ವತಂತ್ರ ರಾಜ್ಯವಾಗಿದ್ದ ಕೊಡಗನ್ನು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ತದನÀಂತರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸ ಲಾಯಿತು. ಯಾವದೇ ಷರತ್ತುಗಳಿಲ್ಲದೇ ಸೇರ್ಪಡೆಗೊಂಡ ಕೊಡಗಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರÀ ಕಟಿಬದ್ಧ ವಾಗಬೇಕು. ಇಲ್ಲವಾದಲ್ಲಿ ಏಕೀಕೃತ ಕರ್ನಾಟಕಕ್ಕೆ ಅರ್ಥ ಬರುವದಿಲ್ಲ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶನಿವಾರಸಂತೆಯ ಸೋಮವಾರಪೇಟೆ, ನ. 30: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗದ ಹೊರತು ಕರ್ನಾಟಕ ಏಕೀಕರಣಕ್ಕೆ ಅರ್ಥವಿಲ್ಲ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್ ಅಭಿಪ್ರಾಯಿಸಿದರು.

ಸಮೀಪದ ಬಾಣಾವರದ ಬಂಡಿಯಮ್ಮ ಯುವಕ ಸಂಘ ಆಯೋಜಿಸಿದ್ದ 2ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭ ಸ್ವತಂತ್ರ ರಾಜ್ಯವಾಗಿದ್ದ ಕೊಡಗನ್ನು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ತದನÀಂತರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸ ಲಾಯಿತು. ಯಾವದೇ ಷರತ್ತುಗಳಿಲ್ಲದೇ ಸೇರ್ಪಡೆಗೊಂಡ ಕೊಡಗಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರÀ ಕಟಿಬದ್ಧ ವಾಗಬೇಕು. ಇಲ್ಲವಾದಲ್ಲಿ ಏಕೀಕೃತ ಕರ್ನಾಟಕಕ್ಕೆ ಅರ್ಥ ಬರುವದಿಲ್ಲ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶನಿವಾರಸಂತೆಯ ಸದಸ್ಯರುಗಳಾದ ವಿ.ಎಂ. ಶಿವದಾಸ್, ಹೇಮಾವತಿ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಡಿ.ಬಿ. ಗಿರೀಶ್, ತೊರೆನೂರು ಗ್ರಾ.ಪಂ. ಅಧ್ಯಕ್ಷ ಪಿ.ಡಿ. ರವಿ, ಸೋಮವಾರಪೇಟೆ ತಾಲೂಕು ಮೊಗೇರ ಸಂಘದ ಅಧ್ಯಕ್ಷ ದಾಮೋದರ್, ಆಲೂರು-ಸಿದ್ದಾಪುರ ಸದಸ್ಯರುಗಳಾದ ವಿ.ಎಂ. ಶಿವದಾಸ್, ಹೇಮಾವತಿ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಡಿ.ಬಿ. ಗಿರೀಶ್, ತೊರೆನೂರು ಗ್ರಾ.ಪಂ. ಅಧ್ಯಕ್ಷ ಪಿ.ಡಿ. ರವಿ, ಸೋಮವಾರಪೇಟೆ ತಾಲೂಕು ಮೊಗೇರ ಸಂಘದ ಅಧ್ಯಕ್ಷ ದಾಮೋದರ್, ಆಲೂರು-ಸಿದ್ದಾಪುರ ಬಾಣಾವರದ ಬಸವನಕಲ್ಲಿನಿಂದ ಚೆಕ್‍ಪೋಸ್ಟ್‍ವರೆಗೆ ಕಲಶಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಆಟೋ ಚಾಲಕರು ಮತ್ತು ಗ್ರಾಮಸ್ಥರು ವಾದ್ಯಗೋಷ್ಠಿಯೊಂದಿಗೆ ಕನ್ನಡಾಂಭೆಯ ಮೆರವಣಿಗೆ ನಡೆಸಿದರು.