ಸೋಮವಾರಪೇಟೆ ರೇಂಜರ್ಸ್ ಬ್ಲಾಕ್ ನಿವಾಸಿ, ಬಿ.ಡಿ. ಸಂಕಪ್ಪ ಪೂಜಾರಿ (68) ಅವರು ತಾ. 29 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 30 ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
*ನೆಲಜಿ ಗ್ರಾಮದ ಮುಂಡಂಡ ದಿ. ನಾಣಪ್ಪ ಅವರ ಪತ್ನಿ ಚೋಂದಮ್ಮ (85- ತವರು ಮನೆ ಚೋಯಮಾಡಂಡ) ಅವರು ತಾ. 29 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 30 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.