ವೀರಾಜಪೇಟೆ, ನ. 29: ವೀರಾಜಪೇಟೆಯ ಕೊಡವ ಸಮಾಜದ ಸದಸ್ಯರುಗಳ ಮಕ್ಕಳಿಗೆ ಸಮಾಜದ ವಿದ್ಯಾನಿಧಿಯಿಂದ 2018-19ನೇ ಸಾಲಿನ ಪ್ರೋತ್ಸಾಹ ಧನವನ್ನು ನೀಡಲಾಗುವದು. ಅರ್ಜಿಯನ್ನು ಸಮಾಜದ ಕಚೇರಿಯಿಂದ ಡಿ. 1 ರಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಡಿ. 31 ಕೊನೆಯ ದಿನವಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.