ವೀರಾಜಪೇಟೆ, ನ. 25: ಬೆಂಗಳೂರಿನ ಕ್ಯಾಂಡೇಜಾ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅಂತರ್ರಾಷ್ರ್ಟೀಯ ಮಟ್ಟದ ‘ಸೆಲೆಟಿಯಲ್ ಪರ್‍ಫಾರ್ಮರ್ ಅವಾರ್ಡ್’ನಲ್ಲಿ ವೀರಾಜಪೇಟೆಯ ಬ್ರೈಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ವಿ.ತೇಜಸ್ವಿನಿ ಹಾಗೂ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿನಿ ಆದಿತ್ಯ ಅವರಿಗೆ ‘ನಾಟ್ಯಕಲಾನಿಧಿ’ ಪ್ರಶಸ್ತಿ ದೊರೆತಿದೆ.