ಮಡಿಕೇರಿ, ನ. 23: ವೀರಾಜಪೇಟೆ ಕೊಟ್ಟಳ್ಳಿ ಗ್ರಾಮದ ಶ್ರೀ ಧಾರಾಮಹೇಶ್ವರ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆಯು ತಾ. 25 ರಂದು (ನಾಳೆ) ರಾತ್ರಿ 7 ಗಂಟೆಗೆ ನಡೆಯಲಿದೆ. ನಂತರ ತಂಗಚಂಡ ಕುಟುಂಬಸ್ಥರಿಂದ ಅನ್ನದಾನ ನಡೆಯಲಿದೆ.