ಸೋಮವಾರಪೇಟೆ,ನ.23: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 25ರಂದು ಅಪರಾಹ್ನ ಕಾಲೇಜು ಆವರಣದಲ್ಲಿ ‘ಅಂತರ ಕಾಲೇಜಿನ ಒಂದು ದೇಶ ಒಂದು ಸಂವಿಧಾನ ಅಭಿಯಾನ’ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ತಿಳಿಸಿದ್ದಾರೆ.