ಮಡಿಕೇರಿ, ನ. 21: ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಟ್ರೈಕಲರ್ ಅಕಾಡೆಮಿ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮನೋತಾರ್ಕಿಕ ಸಾಮಥ್ರ್ಯ (ಮೆಂಟಲ್ ಎಬಿಲಿಟಿ ಆ್ಯಟಿಟ್ಯೂಡ್ ಲಾಜಿಕಲ್ ರೆಸ್ಟೊಯಿಂಗ್) ವಿಚಾರಕ್ಕೆ ಸಂಬಂಧಿಸಿದಂತೆ ಉಚಿತ ತರಬೇತಿ ನೀಡಲಾಗುವದು. ಬೆಂಗಳೂರಿನ ವಿಷಯ ತಜ್ಞ ದೇವರಾಜ್ ಅವರು ತರಬೇತಿ ನೀಡಲಿದ್ದಾರೆ. ಆಸಕ್ತರು ಮೊ. 8310099510 ಸಂಪರ್ಕಿಸಬಹುದಾಗಿದೆ.