ವೀರಾಜಪೇಟೆ, ನ.21: ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 22 ರಿಂದ (ಇಂದಿನಿಂದ) ಮಾಜಿ ಸೈನಿಕರು ಮತ್ತು ಅವಲಂಭಿತರಿಗೆ ಮದ್ಯ ವಿತರಣೆ ಮಾಡಲಾಗುವದೆಂದು ಆರ್ಮಿ ಕ್ಯಾಂಟೀನ್‍ನ ವ್ಯವಸ್ಥಾಪಕರು ತಿಳಿಸಿದ್ದಾರೆ.