ಮಡಿಕೇರಿ, ನ. 21: ಕೊಂಡಂಗೇರಿ ಮುಸ್ಲಿಂ ಅನಾಥಾಲಯದಲ್ಲಿ ತಾ. 23 ರಂದು ಸಂಜೆ 6.30 ಕ್ಕೆ ಸೆಯ್ಯದ್ ಹಾಮಿದ್ ಇಂಬಿಚ್ಚಿ ತಂಙಳ್ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ಹಾಗೂ ಮದ್‍ಹ್‍ರ್ರಸೂಲ್ ಕಾರ್ಯಕ್ರಮ ನಡೆಯಲಿದೆ.

ಕೊಡಗಿನ ಖಾಝಿ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್, ಯಾಸಿರ್ ಸಖಾಫಿ, ಸುಲೈಮಾನ್ ಫಾಲಿಲಿ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅನಾಥಾಲಯದ ವಕ್ತಾರ ಕೆ.ಎಸ್. ಶಾದುಲಿ ಫೈಝಿ ತಿಳಿಸಿದ್ದಾರೆ.