ಮಡಿಕೇರಿ, ನ. 20: 500 ಹಾಗೂ 200 ರೂ.ಗಳ ಖೋಟಾ ನೋಟುಗಳು ಪತ್ತೆಯಾಗಿವೆ. ನೆಲ್ಲಿಹುದಿಕೇರಿಯ ವಿದ್ಯುತ್ ಬಿಲ್ ಸಂಗ್ರಹ ಕಚೇರಿಯಲ್ಲಿ ಬಿಲ್‍ಕಲೆಕ್ಟರ್ ಆಶಾ ಅವರಿಗೆ ಗ್ರಾಹಕರು ನೀಡಿದ ನೋಟುಗಳಲ್ಲಿ ಈ ಖೋಟಾ ನೋಟುಗಳು ಕಂಡುಬಂದಿದೆ. -ಆಶಿಕ್ ಗೌಡ ಸಿದ್ದಿಕಲ್.