ಶನಿವಾರಸಂತೆ, ನ. 19: ಹೊಟ್ಟೆ ನೋವಿನಿಂದ ಬಳಲುತ್ತಿದ್ದ; ಮದ್ಯ ವ್ಯಸತಿಯಾಗಿದ್ದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ಎಂ.ಎಸ್. ಮಹೇಶ್ ಎಂಬವರು ಆಲೂರು ಸಿದ್ದಾಪುರದ ಪ್ರಭುದೇವ ಎಂಬವರ ಜೋಳದ ಸಿಪ್ಪೆ ಸುರಿಯುವ ಜಾಗದಲ್ಲಿ ಹೊಟ್ಟೆನೋವು ತಾಳಲಾರದೆ ಬಿದ್ದು ಮೃತಪಟ್ಟಿರುವದಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.