ಮಡಿಕೇರಿ, ನ. 17: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ ಮಾದಾಪುರದ ವಿದ್ಯಾರ್ಥಿನಿಯರು 1 ರಿಂದ 4ನೇ ತರಗತಿಯ ಸಾಮೂಹಿಕ ವಿಭಾಗದ ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.