ಮಡಿಕೇರಿ, ನ. 14: ಕಾರ್ತಿಕ ಮಾಸದ ಹುಣ್ಣಿಮೆ ಪ್ರಯುಕ್ತ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 12 ರಂದು ತೆಪ್ಪೋತ್ಸವ, ಪಲ್ಲಕಿ ಉತ್ಸವ, ಮಂಟಪಪೂಜೆ ಹಾಗೂ ದಟ್ಟೋತ್ಸವದೊಂದಿಗೆ ವಿಶೇಷ ಮಹಾಪೂಜೆ ಜರುಗಿತು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಹಾಗೂ ಸದಸ್ಯರು, ಅರ್ಚಕ ವೃಂದ, ಸದ್ಭಕ್ತರು ಪಾಲ್ಗೊಂಡಿದ್ದರು.