ಮಡಿಕೇರಿ, ನ. 14: ವೀರಾಜಪೇಟೆ ಸಮೀಪದ ಬೆಳ್ಳುಮಾಡು ಶ್ರೀ ಅಡುಕೋಣಿ ಶಾಸ್ತಾವು ದೇವಾಲಯದಲ್ಲಿ ಬಿಚ್ರ್ಯಾರ್ ತಿಂಗಳಿನ ಪ್ರಯುಕ್ತ ತಾ. 16 ರಿಂದ ಡಿ. 15 ರವರೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ದೇವತಕ್ಕ ಮುಖ್ಯಸ್ಥ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.