ಜಿಲ್ಲಾ ಮಟ್ಟದ ಈ ಕೆಳಗಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ವಿವಿಧ ಇಲಾಖೆಗಳು ಸಿದ್ಧಪಡಿಸಿದೆ.

ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮಕ್ಕಂದೂರು ಹೆಮ್ಮೆತ್ತಾಳು ಹೈಸ್ಕೂಲ್ ಮುಖಾಂತರ ಹಾದು ಹೋಗುವ ರಸ್ತೆ ಅಭಿವೃದ್ಧಿ (ಕಿ.ಮೀ. 0.10 ರಿಂದ 0.225 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 5 ಲಕ್ಷ.ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮೇಘತ್ತಾಳು ಚನ್ನಪಂಡ, ಮಡಲಂಡ ಕುಟುಂಬಸ್ಥರ ಸಾರ್ವಜನಿಕ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 1.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ತಂತಿಪಾಲ -

ಮುಕ್ಕೋಡ್ಲು - ಹಟ್ಟಿಹೊಳೆ ಸಂಪರ್ಕ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 2.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹಟ್ಟಿಹೊಳೆ -ಮುಕ್ಕೋಡ್ಲು ರಸೆ ್ತ ಅಭಿವೃದ್ಧಿ (ಕಿ.ಮೀ. 1.80 ರಿಂದ 2.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 7 ಲಕ್ಷ.ಮಡಿಕೇರಿ ತಾಲೂಕು ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಸಿಂಕೋನ ನಂದಿನೆರ ವಂಡ ಮತ್ತು ಇಬ್ನಿವಳವಾಡಿ ನಂದಿನೆರÀವಂಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 1.50 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.ಮಡಿಕೇರಿ ತಾಲೂಕು ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಕಡಗದಾಳು ಕಗ್ಗೋಡ್ಲು ಮತ್ತು ನೀರುಕೊಲ್ಲಿ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 4.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.ಮಡಿಕೇರಿ ತಾಲೂಕು ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಕಡಗದಾಳು ಬೋಯಿಕೇರಿಯಿಂದ ಗಣೇಶ ದೇವಸ್ಥಾನದಿಂದ ಮಾದೂರ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 2.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.ಮಡಿಕೇರಿ ತಾಲೂಕು ಕಾಂತೂರು-ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಮುತ್ತಾರುಮುಡಿ ಕುಂಬಳದಾಳು ರಸ್ತೆ, ಕಾಂತೂರು ಕಾಲೋನಿ ರಸ್ತೆ ಅಭಿವೃದ್ಧಿ (ಕಿ.ಮೀ. 0.00 ರಿಂದ 1.00 ವರೆಗೆ ಆಯ್ದಭಾಗಗಳಲ್ಲಿ)ಗೆ ರೂ. 10 ಲಕ್ಷ.