ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಕೊಮ್ಮೆತೋಡು ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ ಎಂಬ ತಾ. 8 ರಂದು ಪ್ರಕಟಗೊಂಡ ವರದಿಯಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗ ನೀಡಿದವರ ಮನೆ ಹೆಸರು ಕಣ್ತಪ್ಪಿನಿಂದ ಬದಲಾಗಿದೆ. ಇದನ್ನು ಕುಂದಿರ ಕುಟುಂಬಸ್ಥರು ಎಂದು ಓದಿಕೊಳ್ಳುವದು. - ಸಂ