ನಾಳೆ ಪ್ರತಿಭಟನೆ
ವೀರಾಜಪೇಟೆ, ನ. ೬: ವೀರಾಜಪೇಟೆಗೆ ಸಮೀಪದ ಆರ್ಜಿ, ಬೇಟೋಳಿ ಗ್ರಾಮ ಪಂಚಾಯಿತಿಗೆ ಸೇರಿದ ಮುಖ್ಯ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಆರ್ಜಿ, ಬೇಟೋಳಿ ಗ್ರಾಮಸ್ತರ ಸಹಕಾರದೊಂದಿಗೆ ತಾ. ೮ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವದಾಗಿ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎA.ಶಶಿಧರನ್ ತಿಳಿಸಿದ್ದಾರೆ.