ಮಡಿಕೇರಿ, ನ. ೫: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಮಿಷನ್ ಅಂತ್ಯೋದಯ ಕಾರ್ಯಕ್ರಮದಡಿ ಗ್ರಾಮಸಭೆಯನ್ನು ತಾ. ೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಸಮುದಾಯ ಭವನದಲ್ಲಿ ಅಧ್ಯಕ್ಷೆ ಕಲ್ಲುಮುಟ್ಟು ಜಮುನ ಅಧ್ಯಕ್ಷತೆಯಲ್ಲಿ ನೋಡೆಲ್ ಅಧಿಕಾರಿಗಳಾದ ಕೃಷಿ ಇಲಾಖಾ ಅಧಿಕಾರಿ ಶಿಪಪ್ರಕಾಶ್ ಪಾಟೀಲ್ ಉಪಸ್ಥಿ

ತಿಯಲ್ಲಿ ನಡೆಯಲಿದೆ.