ಸAಪಾಜೆ ಕಾಲೇಜು: ಸಂಪಾಜೆ ಪ.ಪೂ. ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜರಾಮ ಕೀಲಾರು ಅಧ್ಯಕ್ಷತೆಯಲ್ಲಿ ೬೪ನೇ ರಾಜ್ಯೋತ್ಸವ ಮತ್ತು ೩೫ ವರ್ಷ ದೀರ್ಘಾವಧಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತಿ ಹೊಂದಿದ ಟಿ. ನಾರಾಯಣ ಭಟ್ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ರಾಜ್ಯೋತ್ಸವದ ಬಗ್ಗೆ ಶಿಕ್ಷಕ ಹೆಚ್.ಜಿ. ಕುಮಾರ್ ತನ್ನ ಭಾಷಣದಲ್ಲಿ ವಿವರಿಸಿದರು. ನಿವೃತ್ತರಾದ ಟಿ.ಎನ್. ಭಟ್ ಮತ್ತು ಅವರ ಪತ್ನಿ ಜಯಲಕ್ಷಿ÷್ಮಅವರನ್ನು ಆಡಳಿತ ಮಂಡಳಿ, ಭೋದಕ ಬೋದಕೇತರ ವರ್ಗ ಹಾಗೂ ವಿದ್ಯಾರ್ಥಿಗಳಿಂದ ಗೌರವಿಸ ಲಾಯಿತು.
ಪ್ರಾಂಶುಪಾಲೆ ವೈ.ಕೆ. ಮಾಲತಿ, ಆಡಳಿತ ಮಂಡಳಿಯ ಪದಾಧಿಕಾರಿ ಗಳಾದ ನಾರಾಯಣ ಕೆ., ಎಮ್. ಎಸ್. ಭಟ್, ಜಯರಾಮ ಯು.ಕೆ., ಸುಬ್ರಮಣ್ಯ ಉಪಾಧ್ಯಾಯ, ಪದ್ಮಯ್ಯ ಬಿ.ಆರ್. ಮುರಳೀಧರ ಕೆ., ಅಬ್ಬಾಸ್ ಸೆಂಟ್ಯಾರ್, ಹನಿಫ್ ಎಸ್.ಕೆ., ಯು.ಬಿ. ಚಕ್ರಪಾಣಿ, ಮಾಯಿಲಪ್ಪ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಐತ್ತಪ್ಪ ಮಾಸ್ತರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ನಿರೂಪಿಸಿದರು. ಚೆನ್ನಬಸಪ್ಪ ವಂದಿಸಿದರು. ಮೊರಾರ್ಜಿ ದೇಸಾಯಿ ಶಾಲೆ: ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಕೆ.ಆರ್. ಭಾರತಿ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ನಾಡು- ನುಡಿ ಸಂಸ್ಕೃತಿಯ ಕುರಿತು ಬಾಷಣ, ಹಾಡು ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ರಂಜಿಸಿದರು.
ಸಹಶಿಕ್ಷಕ ಡಿ.ಪಿ. ಸತೀಶ್, ಪ್ರಸಾದ್, ಮಂಜು, ಲೋಲಾಕ್ಷಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.ಸುಂಟಿಕೊಪ್ಪ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಆಚರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ.ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಿಡಿಓ ವೇಣುಗೋಪಾಲ್ ಗ್ರಾ.ಪಂ. ಸದಸ್ಯರುಗಳಾದ ಬಿ. ಎಂ. ಸುರೇಶ್, ಕೆ. ಇ. ಕರೀಂ, ರಜಾಕ್, ಗಿರಿಜಾ ಉದಯಕುಮಾರ್, ಶೋಭಾ ರವಿ, ರತ್ನಾ ಜಯನ್, ಶಿವಮ್ಮ ಮಹೇಶ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.ಮುಳ್ಳೂರು ಶನಿವಾರಸಂತೆ: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೪ನೇ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು ವಿದ್ಯಾರ್ಥಿಗಳು ಕರ್ನಾಟಕದ ಉಬ್ಬು ಶಿಲ್ಪವನ್ನು ಹೂಗುಚ್ಛ ಗಳಿಂದ ಅಲಂಕರಿಸಿದರು ಎಸ್ಡಿಎಂಸಿ ಉಪಾಧ್ಯಕ್ಷ ಸುರೇಶ್ ಎಂ.ಎಸ್. ಮತ್ತು ಪದಾಧಿಕಾರಿಗಳು ಕರ್ನಾಟಕ ಉಬ್ಬು ಶಿಲ್ಪದ ಮೇಲ್ಭಾಗದಲ್ಲಿ ವಿವಿಧ ಹಣತೆ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಲೋಕವನ್ನು ಪ್ರತಿಬಿಂಬಿಸುವ ಪಂಪ ಪೊನ್ನ ರನ್ನ ಕುಮಾರವ್ಯಾಸ ಕುವೆಂಪು ಮೊದಲಾದ ಕವಿವರ್ಯರ ಭಾವಚಿತ್ರ ಗಳನ್ನು ಪ್ರದರ್ಶಿಸುವದರ ಮೂಲಕ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಾಧನೆಯನ್ನು ಅನಾವರಣಗೊಳಿಸಿದ ರಲ್ಲದೆ; ಕನ್ನಡದ ಶ್ರೀಮಂತ ಕಲಾ ಪ್ರಕಾರಗಳನ್ನು ತೋರಿಸುವ ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ ಮುಖವಾಡಗಳನ್ನು ಧರಿಸಿ ಕಲಾ ಶ್ರೀಮಂತಿಕೆಯನ್ನು ಮೆರೆದರು ತಾಯಿ ಭುವನೇಶ್ವರಿ ವೀರರಾಣಿ ಚೆನ್ನಮ್ಮ ಅಕ್ಕಮಹಾದೇವಿ ಹಾಗೂ ಸಾಂಪ್ರದಾಯಿಕ ವೇಷಭೂಷಣದಲ್ಲಿ ವಿದ್ಯಾರ್ಥಿಗಳು ಬಂದಿದ್ದು ವಿಶೇಷ ವಾಗಿತ್ತು. ಈ ಮಾಸವನ್ನು ಶಾಲೆಯಲ್ಲಿ ಕನ್ನಡ ಮಾಸಾಚರಣೆ ಯಾಗಿ ಆಚರಿಸಲು ಯೋಜಿಸಿದ್ದು ಪ್ರತಿನಿತ್ಯ ಪ್ರಾರ್ಥನಾ ಅವಧಿಯಲ್ಲಿ ದಿನಕ್ಕೊಂದ ರಂತೆ ಕನ್ನಡ ಕವಿ ಪರಿಚಯ ಹಾಗೂ ನಾಡು ನುಡಿಯ ಕುರಿತು ಚಿಂತನೆ ಮಂಡಿಸಲು ಆಯೋಜಿಸಲು ತೀರ್ಮಾನಿಸ ಲಾಗಿದ್ದು ಇದಕ್ಕಾಗಿ ವಿದ್ಯಾರ್ಥಿ ಗಳನ್ನು ಸಿದ್ದಗೊಳಿಸಲಾಗಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಪೋಷಕರು ಎಸ್ಡಿಎಂಸಿ ಪದಾಧಿಕಾರಿಗಳು ಸ್ಥಳೀಯ ಅಂಗನ ವಾಡಿ ಕಾರ್ಯಕರ್ತೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವೂ ಅರ್ಥಪೂರ್ಣ ವಾಗಿ ಮೂಡಿಬಂತು.ಅನ್ವರುಲ್ ಹುದಾ ಚೆಟ್ಟಳ್ಳಿ: ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾದಲ್ಲಿ ೬೪ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಅನ್ವಾರುಲ್ ಹುದಾ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಲಿಯಾಕತ್ ಅಲಿ ರವರು ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸಂದೇಶ ಭಾಷಣ ನಡೆಸಿದರು ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಾಮುಖ್ಯತೆ ಕುರಿತು ಸಂದೇಶ ಭಾಷಣದಲ್ಲಿ ಅವರು ತಿಳಿಸಿದರು . ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡAಗೇರಿ ಇಬ್ರಾಹಿಂ ಮಾಷ್ಟರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಹೀರ್ ಎಮ್ಮೆಮಾಡು ಸ್ವಾಗತಿಸಿ ಕಾರ್ಯದರ್ಶಿ ಶಾಫಿದ್ ನಂಜರಾಯಪಟ್ಟಣ ವಂದಿಸಿದರು.ಚೆಟ್ಟಳ್ಳಿ: ಇಲ್ಲಿನ ಚೆಟ್ಟಳ್ಳಿ ಪ್ರೌಢ ಶಾಲೆಯಲ್ಲಿ ೬೪ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ ಸತ್ಯನಾರಾಯಣ ,ವಿದ್ಯಾರ್ಥಿಗಳು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳ ಬೇಕು, ಅಲ್ಲದೇ ಕನ್ನಡ ನಾಡಿನ ಸಂಸ್ಕöÈತಿ ಪರಂಪರೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ವಿದ್ಯಾರ್ಥಿ ಜೀವನದಿಂದಲೇ ಮಾಡಬೇಕು ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷಣ ಸ್ಪರ್ಧೆ ಹಾಗೂ ನಾಡಗೀತೆ ಗಾಯನ ಸ್ಪರ್ಧೆಗಳು ನಡೆಯಿತು. ಶಾಲಾ ನಾಯಕಿ ರಕ್ಷಿತಾ, ಶಾಲಾ ನಾಯಕ ದರ್ಶನ್, ಶಿಕ್ಷಕ ವೃಂದದವರು ಇದ್ದರು.ಕುಶಾಲನಗರ: ಕನ್ನಡ ಭಾಷೆಯ ಅಲಕ್ಷö್ಯ ಸಲ್ಲದು ಎಂದು ಉಪನ್ಯಾಸಕ ಬಿ.ಎಂ.ಶಿವಸ್ವಾಮಿ ಹೇಳಿದರು. ಕೊಪ್ಪ ಭಾರತಮಾತ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೬೪ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರೆ.ಫಾ.ಜೋಸೆಫ್, ನಾಡು ನುಡಿಯನ್ನು ಬಿಂಬಿಸುವ ಗೀತೆಯನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಫಾ.ಟಿಟ್ಟೋ, ಫಾ.ಪ್ರತೀಶ್, ಸಿಸ್ಟರ್ ಧನ್ಯ ಇದ್ದರು. ಇದೇ ಸಂದರ್ಭ ನಡೆದ ಕನ್ನಡ ಭಾಷಾ ವಿಷಯದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸೋಮವಾರಪೇಟೆ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸ್ಥಳೀಯ ಖಾಸಗಿ ಬಸ್ ನಿಲ್ದಾಣ ದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕುಣಿಯೋಣ ಬಾರಾ ನೃತ್ಯ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಓಎಲ್ವಿ ಕಾನ್ವೆಂಟ್ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಕಲಾವೈಭವ ತಂಡ ಹಾಗೂ ತೃತೀಯ ಸ್ಥಾನ ವನ್ನು ಹಂಪಿ ತಂಡ ಗಳಿಸಿತು. ಪ್ರೌಢಶಾಲಾ ವಿಭಾಗದಲ್ಲಿ ಜ್ಞಾನ ವಿಕಾಸ ಶಾಲೆಯ ವಿವೇಕಾನಂದ ತಂಡ (ಪ್ರಥಮ), ಸಂತ ಜೋಸೆಫರ ತಂಡ (ದ್ವಿತೀಯ) ಹಾಗೂ ಸಾಂದೀಪನಿ ಶಾಲೆಯ ಶಿವತಾಂಡವ ತಂಡ ತೃತೀಯ ಸ್ಥಾನ ಪಡೆಯಿತು.
ಕಾಲೇಜು ವಿಭಾಗದಲ್ಲಿ ಸಂತ ಜೊಸೇಫರ ಪದವಿ ಕಾಲೇಜಿನ ವೀರಭದ್ರ ತಂಡ (ಪ್ರಥಮ), ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ವೀರಕೇಸರಿ ತಂಡ (ದ್ವಿತೀಯ) ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಚಂದು ಮತ್ತು ತಂಡ (ತೃತೀಯ) ಸ್ಥಾನ ಪಡೆಯಿತು.
ಬಹುಮಾನ ವಿತರಣೆ ಸಂದರ್ಭ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಆರ್. ಮೋಹನ್, ಉಪಾಧ್ಯಕ್ಷ ಕೆ.ಎ. ಫಾರೂಕ್, ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಖಜಾಂಚಿ ಮಹಮ್ಮದ್ ಶಫಿ, ಉಪಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಸಹಕಾರ್ಯದರ್ಶಿ ಕೆ.ಪಿ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗೋಣಿಕೊಪ್ಪಲು : ನಗರದ ಆಟೋ ಚಾಲಕ, ಮಾಲೀಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ ೬೪ನೇ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಕೇಶವ್ ಕಾಮತ್, ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
ಆಟೋ ಚಾಲಕ, ಮಾಲೀಕರ ಸಂಘದ ಗೌರವ ಅಧ್ಯಕ್ಷ ಸಿ.ಕೆ.ಬೋಪಣ್ಣ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಕೇಶವ್ ಕಾಮತ್ ಅವರು ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಲಾ ದಿನಗಳಲ್ಲಿಯೇ ವಿದ್ಯಾರ್ಥಿಗಳು ಕನ್ನಡ ಅಭ್ಯಾಸವನ್ನು ಮಾಡಬೇಕು ಎಂದರು.
ಮತ್ತೋರ್ವ ಅತಿಥಿ ಡಾ. ಚಂದ್ರಶೇಖರ್ ಮಾತನಾಡಿ ಕೇವಲ ಭಾಷಣದಲ್ಲಿ ಕನ್ನಡ ಮಾತÀನಾಡಬೇಕು ಎಂಬ ಸಂದೇಶ ಸಾರಿದರೆ ಸಾಲದು ಪ್ರತಿಯೊಬ್ಬರು ಈ ನಾಡಿನ ಕನ್ನಡತನವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಬಿ. ಎನ್. ಪ್ರಕಾಶ್, ಸ್ಥಳೀಯ ವೈದ್ಯ ಡಾ. ಶಿವಪ್ಪ, ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಸೇರಿದಂತೆ ಇನ್ನಿತರ ಗಣ್ಯರು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾತನಾಡಿದರು. ಕಾರ್ಯದರ್ಶಿ ಸುರೇಶ್ ಕೆ. ವಿ. ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆ ಹಾಡಿದರು. ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕ,ಮಾಲೀಕರ ಸಂಘದ ಪದಾಧಿಕಾರಿಗಳು, ಚಾಲಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಪ್ರ.ಕಾರ್ಯದರ್ಶಿ ಕೆ.ವೈ.ಅಶ್ವತ್, ಸ್ವಾಗತಿಸಿದರು. ಉಪಾಧ್ಯಕ್ಷರಾದ ಬಿ.ವಿ.ದೇವಪ್ಪ ವಂದಿಸಿದರು.
- ಹೆಚ್.ಕೆ.ಜಗದೀಶ್ ಬೊಟ್ಲಪ್ಪ: ೬೪ನೇ ಕನ್ನಡ ರಾಜ್ಯೋತ್ಸವವನ್ನು ಬೊಟ್ಲಪ್ಪ ಯುವ ಸಂಘದಲ್ಲಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಯುವ ಪತ್ರಕರ್ತ ಕಿಶೋರ್ ರೈ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಕೆ ಮಂಜು ವಹಿಸಿಕೊಂಡಿದ್ದರು. ಅತಿಥಿಗಳಾಗಿ ಕಿಶೋರ್ ರೈ, ಸಂಘದ ಸ್ಥಾಪನ ಅಧ್ಯಕ್ಷ ಬಿ.ಎಸ್. ಜಯಪ್ಪ ರವರು ಹಾಗೂ ಯುವ ಸಂಘದ ಮಹಿಳಾ ಉಪಾಧ್ಯಕೆÀ್ಷ ಬಿ.ಜೆ ವಸಂತಿ ಭಾಗವಹಿಸಿದ್ದರು. ಕಿಶೋರ್ ರೈ ಮಾತನಾಡಿ, ಇತರ ಭಾಷೆಗಳೊಂದಿಗೆ ಕನ್ನಡವನ್ನು ಸಹ ಉಳಿಸಿಕೊಂಡು ಹೋಗುವದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಬಿ.ಎಸ್ ಜಯಪ್ಪ ಕರ್ನಾಟಕ ಏಕೀಕರಣದ ಬಗ್ಗೆ ಹಾಗೂ ಕರ್ನಾಟಕದ ಪರಿಸರ ಮತ್ತು ಸಂಸ್ಕöÈತಿಯ ಬಗ್ಗೆ ಮಾತನಾಡಿದರು. ಕೊನೆದಾಗಿ ಸಿ.ಕೆ. ಮಂಜು ಮಾತನಾಡಿ ‘‘ಕನ್ನಡ ಭಾಷೆ ನಾಡುನುಡಿಯನ್ನು ಎತ್ತಿಹಿಡಿದು ಬೆಳೆಸಿಕೊಂಡು ಹೋಗೋಣ ಎಂದು ಕಿವಿಮಾತು ಇತ್ತರು. ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಿರೂಪಿಸಿದರು ಬಿ.ಎಂ. ದೇವಾನಂದ ಸ್ವಾಗತಿಸಿದರು. ಬಿ.ಎಂ. ಶಿವಕಾಂತ್ ವಂದಿಸಿದರು.ಒಡೆಯನಪುರ: ಸಮಿಪದ ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯ ದಲ್ಲಿ ೬೪ನೇ ಕನ್ನಡ ರಾಜ್ಯೋತ್ವವ ವನ್ನು ಸಂಭ್ರಮದಿAದ ಆಚರಿಸ ಲಾಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಭಾಗ್ಯ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಭಾಂಗಣ ದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭವನ್ನು ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ. ಬಿ. ನಾಗರಾಜು ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಭಾಷೆ, ಸಂಸ್ಕೃತಿ, ನಾಡಿನ ನೆಲ- ಜಲ ಮುಂತಾದ ಕನ್ನಡತನವನ್ನು ಉಳಿಸಿ ಬೆಳೆಸುವ ಕಾರ್ಯ ವಿದ್ಯಾರ್ಥಿ ಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು. ಕನ್ನಡ ಭಾಷೆ, ಸಾಹಿತ್ಯ, ಹಾಗೂ ಕನ್ನಡ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಮತ್ತು ನೆಲ-ಜಲ ಉಳಿಸಿಕೊಳ್ಳುವ ಉದ್ದೇಶದಿಂದÀ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ದಿ ಪ್ರಾಧಿಕಾರ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಇದರ ಜೊತೆಯಲ್ಲಿ ಕನ್ನಡಪರ ಸಂಘಟನೆಗಳು ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿದೆ ಎಂದರು. ವಿದ್ಯಾರ್ಥಿಗಳು ನಮ್ಮ ರಾಜ್ಯ, ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದ ವಿಬ್ಬಿನತ್ತೆಗಳ ಬಗ್ಗೆ ತಿಳಿದುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಕಸಾಪ ಕೋಶಾಧಿಕಾರಿ ಡಿ.ಬಿ.ಸೋಮಪ್ಪ ಮಾತನಾಡಿ-ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಿಗರಾದ ನಾವೆಲ್ಲ್ಲರೂ ಪ್ರತಿ ದಿನವೂ ಕನ್ನಡಿಗರಾಗಿ ಜೀವನ ಸಾಗಿಸುವಂತೆ ಸಲಹೆ ನೀಡಿದರು. ಸಮಾರಂಭದಲ್ಲಿ ಮಾಜಿ ಜಿ. ಪಂ. ಅಧ್ಯಕ್ಷೆ ಎಚ್. ಬಿ. ಜಯಮ್ಮ, ಶಾಲಾ ಮುಖ್ಯ ಶಿಕ್ಷಕಿ ಕಲ್ಪನ, ಸಹ ಶಿಕ್ಷಕಿ ಲಕ್ಷಿö್ಮ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿ ದರು. ಎಸ್ಡಿಎಂಸಿ ಅಧ್ಯಕ್ಷೆ ಭಾಗ್ಯ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಕೆ. ಎನ್. ದಿನೇಶ್, ಕಸಾಪ ಪದಾಧಿಕಾರಿಗಳಾದ ವಿ.ಸಿ.ಸುರೇಶ್ ಒಡೆಯನಪುರ, ಪ್ರೇಮ್ಕುಮಾರ್, ಚಂದ್ರಶೇಖರ್, ನಳಿನಿ, ಶಶಿಕಲ, ಎಸ್.ಎಸ್. ಶೋಭಾವತಿ ಶಾಲಾ ಶಿಕ್ಷಕಿ ಲತ ಮುಂತಾದವರಿದ್ದರು. ವಿದ್ಯಾರ್ಥಿ ಗಳಿಗೆ ದಿನದ ಮಹತ್ವ ಕುರಿತಾಗಿ ಭಾಷಣ ಸ್ಪರ್ಧೆ, ಕನ್ನಡ ನಾಡಿನ ಕುರಿತು ಚಿತ್ರಕಲೆ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ತಂಡಗಳಿಗೆ ಕಸಾಪ ವತಿಯಿಂದ ಬಹುಮಾನ ವಿತರಿಸಲಾಯಿತು. ಮಡಿಕೇರಿ : ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ೬೪ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣವನ್ನು ಮಾಡಿದರು. ಆಡಳಿತ ಮಂಡಳಿಯ ಸದಸ್ಯೆಯರು, ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಮಕ್ಕಳು ಹಾಜರಿದ್ದರು. ಧ್ವಜಾರೋಹಣದ ನಂತರ ಸಿಹಿತಿಂಡಿ ವಿತರಿಸಲಾಯಿತು.ಮಡಿಕೇರಿ: ೬೪ನೇ ಕನ್ನಡ ರಾಜ್ಯೋತ್ಸವವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್ ಮನುಶೆಣೈಅವರು ಧ್ವಜಾರೋಹಣ ಮಾಡುವ ಮೂಲಕ ಪತ್ರಿಕಾ ಭವನದಲ್ಲಿ ಆಚರಿಸ ಲಾಯಿತು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್. ಜಿ. ಉಮೇಶ್ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ. ಪಿ. ರಮೇಶ್, ಟ್ರಸ್ಟಿಗಳಾದ, ಕೆ. ತಿಮ್ಮಪ್ಪ ಹಾಗೂ ಶ್ಯಾಮ್ ಕುಮಾರ್, ಸುರೇಶ್ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಅಜೀಜ್ ಮತ್ತು ಎಸ್ ಐ ಮುನೀರ್ ಅಹಮದ್ ಹಾಗೂ ಸಿಬ್ಬಂದಿಗಳಾದ ಯಮುನ, ಸವಿತ, ರಾಜೇಶ್, ಸಫಾ ಬೇಕರಿಯ ಒಡೆಯನಪುರ: ಸಮಿಪದ ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯ ದಲ್ಲಿ ೬೪ನೇ ಕನ್ನಡ ರಾಜ್ಯೋತ್ವವ ವನ್ನು ಸಂಭ್ರಮದಿAದ ಆಚರಿಸ ಲಾಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಭಾಗ್ಯ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಭಾಂಗಣ ದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭವನ್ನು ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ. ಬಿ. ನಾಗರಾಜು ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಭಾಷೆ, ಸಂಸ್ಕೃತಿ, ನಾಡಿನ ನೆಲ- ಜಲ ಮುಂತಾದ ಕನ್ನಡತನವನ್ನು ಉಳಿಸಿ ಬೆಳೆಸುವ ಕಾರ್ಯ ವಿದ್ಯಾರ್ಥಿ ಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು. ಕನ್ನಡ ಭಾಷೆ, ಸಾಹಿತ್ಯ, ಹಾಗೂ ಕನ್ನಡ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಮತ್ತು ನೆಲ-ಜಲ ಉಳಿಸಿಕೊಳ್ಳುವ ಉದ್ದೇಶದಿಂದÀ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ದಿ ಪ್ರಾಧಿಕಾರ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಇದರ ಜೊತೆಯಲ್ಲಿ ಕನ್ನಡಪರ ಸಂಘಟನೆಗಳು ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿದೆ ಎಂದರು. ವಿದ್ಯಾರ್ಥಿಗಳು ನಮ್ಮ ರಾಜ್ಯ, ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದ ವಿಬ್ಬಿನತ್ತೆಗಳ ಬಗ್ಗೆ ತಿಳಿದುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಕಸಾಪ ಕೋಶಾಧಿಕಾರಿ ಡಿ.ಬಿ.ಸೋಮಪ್ಪ ಮಾತನಾಡಿ-ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಿಗರಾದ ನಾವೆಲ್ಲ್ಲರೂ ಪ್ರತಿ ದಿನವೂ ಕನ್ನಡಿಗರಾಗಿ ಜೀವನ ಸಾಗಿಸುವಂತೆ ಸಲಹೆ ನೀಡಿದರು. ಸಮಾರಂಭದಲ್ಲಿ ಮಾಜಿ ಜಿ. ಪಂ. ಅಧ್ಯಕ್ಷೆ ಎಚ್. ಬಿ. ಜಯಮ್ಮ, ಶಾಲಾ ಮುಖ್ಯ ಶಿಕ್ಷಕಿ ಕಲ್ಪನ, ಸಹ ಶಿಕ್ಷಕಿ ಲಕ್ಷಿö್ಮ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿ ದರು. ಎಸ್ಡಿಎಂಸಿ ಅಧ್ಯಕ್ಷೆ ಭಾಗ್ಯ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಕೆ. ಎನ್. ದಿನೇಶ್, ಕಸಾಪ ಪದಾಧಿಕಾರಿಗಳಾದ ವಿ.ಸಿ.ಸುರೇಶ್ ಒಡೆಯನಪುರ, ಪ್ರೇಮ್ಕುಮಾರ್, ಚಂದ್ರಶೇಖರ್, ನಳಿನಿ, ಶಶಿಕಲ, ಎಸ್.ಎಸ್. ಶೋಭಾವತಿ ಶಾಲಾ ಶಿಕ್ಷಕಿ ಲತ ಮುಂತಾದವರಿದ್ದರು. ವಿದ್ಯಾರ್ಥಿ ಗಳಿಗೆ ದಿನದ ಮಹತ್ವ ಕುರಿತಾಗಿ ಭಾಷಣ ಸ್ಪರ್ಧೆ, ಕನ್ನಡ ನಾಡಿನ ಕುರಿತು ಚಿತ್ರಕಲೆ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ತಂಡಗಳಿಗೆ ಕಸಾಪ ವತಿಯಿಂದ ಬಹುಮಾನ ವಿತರಿಸಲಾಯಿತು. ಅತ್ತೂರು: ಕುಶಾಲನಗರ ಸಮೀಪದ ಜ್ಞಾನಗಂಗಾ ವಸತಿ ಶಾಲೆ ಅತ್ತೂರು ಇಲ್ಲಿ ೬೪ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಸ್ಥೆಯ ಪ್ರಾಂಶುಪಾಲರು ವಹಿಸಿಕೊಂಡಿದ್ದರು. ಸಹ ಶಿಕ್ಷಕಿ ಅನುರಾಧ ದಿನದ ಮಹತ್ವವನ್ನು ಕುರಿತು ಪ್ರಾಸ್ತವಿಕ ನುಡಿಗಳನ್ನಾಡುತ್ತಾ ಕನ್ನಡ ನೆಲ ಜಲಗಳ ರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು ಎಂಬ ಹಿತವಚನ ನುಡಿದರು ನಂತರ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಲಾಗಿತ್ತು. ಈ ಕಾರ್ಯಕ್ರಮವನ್ನು ೭ನೇ ತರಗತಿಯ ಜಾಗೃತಿ ಮತ್ತು ಕೃಪ ನಿರೂಪಿಸಿದರು. ೮ನೇ ತರಗತಿಯ ಹಿರಣ್ಮಯಿ ಸ್ವಾಗತಿಸಿದರೆ, ಹರ್ಷಿತ್ ವಂದಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ಗುಡ್ಡೆಹೊಸುರು : ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೬೪ನೇ ವರ್ಷದ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ. ಎಸ್. ದಿನೇಶ್ ಸದಸ್ಯರಾದ ಪರಮೇಶ್, ಲೊಕೇಶ್, ದುರ್ಗಪ್ರಸಾದ್ಅವರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಯೂತ್ಮೂಮೆಂಟ್ನ ಸಂಸ್ಥೆಯ ಆರೋಗ್ಯ ಕಾರ್ಯಕ