ಮಡಿಕೇರಿ, ನ. ೪: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. ೫ರಂದು (ಇಂದು) ಸಂಜೆ ೬.೩೦ಕ್ಕೆ ಸಾಮೂಹಿಕ ದುರ್ಗಾಪೂಜೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.