ಮಡಿಕೇರಿ, ನ. 1: ಶ್ರೀಮಂಗಲ ನಾಡು ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವರ ಉತ್ಸವ ತಾ. 5 ರಂದು ಜರುಗಲಿದೆ. ಅಂದು ಸಂಜೆ 7 ಗಂಟೆಯಿಂದ ದೇವರ ಅವಭೃತ ಸ್ನಾನದೊಂದಿಗೆ ಉತ್ಸವ ನಡೆಯಲಿದೆ. ತಾ. 6 ರಂದು ಬೆಳಿಗ್ಗೆ 10 ಗಂಟೆಗೆ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ದೇಗುಲದ ಪ್ರಮುಖರು ತಿಳಿಸಿದ್ದಾರೆ.