ಮಡಿಕೇರಿ, ನ. 1: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕಲಾವಿದರಿಗೆ ಕಲ್ಪಿಸುವ ಮಾಸಾಶನ ಸಂಬಂಧ; ಆಯ್ಕೆ ಸಮಿತಿ ಸದಸ್ಯರಾಗಿ ಪತ್ರಕರ್ತೆ ಹಾಗೂ ಕಲಾವಿದೆ ಬಿ.ಎನ್. ಮನೋರಮ ಕೂಡ ನೇಮಕಗೊಂಡಿದ್ದಾರೆ. ಇವರು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ದಿ. ನಾರಾಯಣ ಭಟ್ ಹಾಗೂ ಸಾವಿತ್ರಮ್ಮ ದಂಪತಿಯ ಪುತ್ರಿ.