ಹಿರಿಸಾವೆ - ಚೆಟ್ಟಳ್ಳಿ (ರಾ.ಹೆ ೮) ರಸ್ತೆಯ ಕಿ.ಮೀ. ೧೬೫.೬೦ ಹಾಗೂ ೧೬೫.೯೦ ರಲ್ಲಿ ಮೋರಿ ಹಾಗೂ ಕಿ.ಮೀ. ೧೬೭.೮೦ ರಲ್ಲಿ ತಡೆಗೋಡೆ ನಿರ್ಮಾಣ. ಅಂದಾಜು ಮೊತ್ತ ರೂ. ೩೦.೦೦ ಲಕ್ಷ.ವೀರಾಜಪೇಟೆ - ಬೈಂದೂರು ರಸ್ತೆಯ ಕಿ.ಮೀ. ೭೧.೧೦ ರಲ್ಲಿ (ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ) ತಡೆಗೋಡೆ ನಿರ್ಮಾಣ. ಅಂದಾಜು ಮೊತ್ತ ರೂ. ೨೦ ಲಕ್ಷ.ವೀರಾಜಪೇಟೆ - ಬೈಂದೂರು ರಸ್ತೆಯ ಕಿ.ಮೀ. ೭೨.೨೦ ರಿಂದ ೭೨.೬೦ ರವರೆಗೆ ಕಾಂಕ್ರೀಟ್ ಚರಂಡಿ ನಿರ್ಮಾಣ. ಅಂದಾಜು ಮೊತ್ತ

ರೂ. ೨೦ ಲಕ್ಷ.ವೀರಾಜಪೇಟೆ - ಬೈಂದೂರು ರಸ್ತೆಯ ಕಿ.ಮೀ. ೪೨.೩೫ ರಿಂದ ೪೨.೫೦ ರವರೆಗೆ ರಕ್ಷಣಾ ಗೋಡೆ ನಿರ್ಮಾಣ ಅಂದಾಜು ಮೊತ್ತ ರೂ. ೪೦ ಲಕ್ಷ.ಗಣಗೂರು - ಆಲೂರು-ಸಿದ್ದಾಪುರ ರಸ್ತೆಯ ಕಿ.ಮೀ. ೦.೦೦ ರಿಂದ ೩.೦೦ ವರೆಗೆ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ ರೂ. ೧೦೦ ಲಕ್ಷ.ಮಾದಾಪುರ - ಬಿಳಿಗೇರಿ - ಕಿರಗಂದೂರು - ತಾಕೇರಿ - ಹಾನಗಲ್ಲು ರಸ್ತೆಯ ಕಿ.ಮೀ. ೧೧.೫೫ ರಲ್ಲಿ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಅಂದಾಜು ಮೊತ್ತ ರೂ. ೧೫ ಲಕ್ಷ.ಸೋಮವಾರಪೇಟೆ ತಾಲೂಕು ಮಾದಾಪುರ - ಬಿಳಿಗೇರಿ - ಕಿರಗಂದೂರು - ತಾಕೇರಿ - ಹಾನಗಲ್ಲು ರಸ್ತೆಯ ಕಿ.ಮೀ. ೧೧.೯೫ ರಲ್ಲಿ ರಕ್ಷಣಾ ಗೋಡೆ ನಿರ್ಮಾಣ ಅಂದಾಜು ಮೊತ್ತ ರೂ. ೩೦ ಲಕ್ಷ.ಸೋಮವಾರಪೇಟೆ - ಹಾನಗಲ್ಲು - ತಲ್ತಾರೆಶೆಟ್ಟಳ್ಳಿ - ತಾಕೇರಿ ರಸ್ತೆಯ ಕಿ.ಮೀ. ೬.೫೦ ರಲ್ಲಿ ರಕ್ಷಣಾ ಗೋಡೆ ನಿರ್ಮಾಣ. ಅಂದಾಜು ಮೊತ್ತ ರೂ. ೨೫ ಲಕ್ಷ.ಮಾದಾಪುರ - ಸೂರ್ಲಬ್ಬಿ - ಶಾಂತಳ್ಳಿ ರಸ್ತೆಯ ಕಿ.ಮೀ. ೦.೩೦ ರಿಂದ ೦.೫೦ ಹಾಗೂ ಕಿ.ಮೀ. ೮.೮೦ ರಿಂದ ೯.೧೦ ರವರೆಗೆ ಚರಂಡಿ ನಿರ್ಮಾಣ. ಅಂದಾಜು ಮೊತ್ತ ರೂ. ೨೦ ಲಕ್ಷ.ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯಿಂದ ಹಾನಿಯಾದÀ ತಾಲೂಕು ಕಚೇರಿ ದುರಸ್ತಿ ಅಂದಾಜು ಮೊತ್ತ ರೂ. ೧೪೦ ಲಕ್ಷ.