ಮಡಿಕೇರಿ, ಅ. 31: 2019-20ನೇ ಸಾಲಿನಲ್ಲಿ ಹಜ್ ಯಾತ್ರೆಗೆ ಪ್ರಯಾಣ ಬಯಸುವ ಯಾತ್ರಾರ್ಥಿಗಳಿಗೆ ಹಜ್ ಫಾರಂಗಳನ್ನು ವೆಬ್‍ಸೈಟ್‍ನಲ್ಲಿ ಪಡೆದುಕೊಳ್ಳಬೇಕಾಗಿ ಕರ್ನಾಟಕ ರಾಜ್ಯ ಹಜ್ ಕಮಿಟಿಯವರು ತಿಳಿಸಿದ್ದಾರೆ. ವೆಬ್‍ಸೈಟ್ ಲಿಂಕ್ hಣಣಠಿ://hಚಿರಿಛಿommiಣಣee.gov.iಟಿ ಇದಕ್ಕೆ ಸಂಪರ್ಕಿಸಿ ಅರ್ಜಿಗಳನ್ನು ಪಡೆಯಬಹುದು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.