ಮಡಿಕೇರಿ, ಅ. 29: ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಮಹಮ್ಮದ್ ಪೈಗಂಬರರ ಜನ್ಮದಿನವಾದ ಈದ್ ಮಿಲಾದ್ ಅನ್ನು ನವೆಂಬರ್ 10ರಂದು ಆಚರಿಸಲಾಗುವದು ಎಂದು ಕೊಡಗಿನ ಖಾಝಿ ಕೆ.ಎ. ಮಹಮೂದ್ ಮುಸ್ಲಿಯಾರ್ ಎಡಪಾಲ ಹಾಗೂ ಸೈಕುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರುಗಳು ತಿಳಿಸಿದ್ದಾರೆ.