ಪೊನ್ನಂಪೇಟೆ, ಅ. 28: ಕೈಕೇರಿ ಸವಿತಾ ಸಮಾಜದ ವತಿಯಿಂದ ಕೈಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸರ್.ಎಂ. ವಿಶ್ವೇಶ್ವರಯ್ಯ, ಡಾ. ಅಬ್ದುಲ್ ಕಲಾಂ, ಭಗತ್ ಸಿಂಗ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.