ಮಡಿಕೇರಿ, ಅ. 26: ನಗರದ ಶ್ರೀ ಕಂಚಿಕಾಮಾಕ್ಷಿ ಬಾಲಕ ಮಿತ್ರ ಮಂಡಳಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತಾ.29 ರಂದು ಸಂಜೆ 7 ಗಂಟೆಗೆ ಕಂಚಿಕಾಮಾಕ್ಷಿ ದೇವಾಲಯದ ಆವರಣದಲ್ಲಿ ಮಕ್ಕಳ ಮಂಟಪ ಸ್ಪರ್ಧೆ ಏರ್ಪಡಿಸಲಾಗಿದೆ.