ವೀರಾಜಪೇಟೆ, ಅ.26: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗಿನ ತನಕ ಒಟ್ಟು 1.74 ಇಂಚು ಮಳೆ ಸುರಿದಿದೆ. ಈ ವಿಭಾಗದಲ್ಲಿ ಇಂದು ಬೆಳಗ್ಗಿನಿಂದಲೇ ಮೋಡಕವಿದ ವಾತಾವರಣವಿದ್ದು, ಬೆಳಗ್ಗಿನಿಂದಲೇ ಮಳೆ ಮುಂದುವರೆದಿದೆ.