ಪೊನ್ನಂಪೇಟೆ, ಅ. 26: ಹಿರಿಯ ಕೊಡವ, ಅಮ್ಮ ಕೊಡವ ವಿಶ್ರಾಂತಿ ಕೇಂದ್ರ ಪೊನ್ನಂಪೇಟೆ, ಇದರ 25ನೇ ವಾರ್ಷಿಕ ಮಹಾಸಭೆ ತಾ. 29ರಂದು ಪೂರ್ವಾಹ್ನ 11 ಗಂಟೆಗೆ ಕೇಂದ್ರ ಅಧ್ಯಕ್ಷ ಕೊಕ್ಕಲೆಮಾಡ ಬಿ. ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ಕೇಂದ್ರದ ಸಭಾಭವನದಲ್ಲಿ ನಡೆಯಲಿದೆ.