ಸೌ| ಶ್ರೀಜಿನಿ ಚಿ| ವಿನೀಶ್
ಮೇಕೇರಿಯ ರಾಧಾಕೃಷ್ಣನ್ ನಾಯರ್ ಹಾಗೂ ಬಿಂದು ರಾಧಾಕೃಷ್ಣನ್ ದಂಪತಿಗಳ ಪುತ್ರಿ ಶ್ರೀಜಿನಿ ಆರ್. ಹಾಗೂ ಇರಿಟ್ಟಿಯ ವೇಣುಗೋಪಾಲನ್ ನಂಬಿಯಾರ್ ಮಾಧವಿ ದಂಪತಿಗಳ ಪುತ್ರ ವಿನೀಶ್ ಚೆಲೋರ ಇವರುಗಳ ವಿವಾಹ ತಾ. 20 ರಂದು ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು.
ಚಿ| ಅಬ್ದುಲ್ ಹಮೀದ್ ಸೌ| ರಂಝೀನ
ಶನಿವಾರಸಂತೆ ಸಮೀಪದ ಗೊಂದಳ್ಳಿಯ ಬಿ.ಎ. ಅಬ್ದುಲ್ ರಹ್ಮಾನ್ (ಅದ್ರಾಮ) ಅವರ ಪುತ್ರ ಜಿ.ಎ. ಅಬ್ದುಲ್ ಹಮೀದ್ ಹಾಗೂ ಕೊಡಗರಹಳ್ಳಿ ಸ್ಕೂಲ್ ಬಾಣೆಯ ಕೋಯಾಸ್ ಅಬ್ದುಲ್ಲ ಅವರ ಪುತ್ರಿ ಕೆ.ಎ. ರಂಝೀನ ಇವರುಗಳ ವಿವಾಹ ತಾ. 20 ರಂದು ಕುಶಾಲನಗರದ ಎ.ಪಿ. ಎಂ.ಸಿ. ಸಭಾಂಗಣದಲ್ಲಿ ನೆರವೇರಿತು.