*ಸಿದ್ದಾಪುರ, ಅ. 25: ಅರೆಕಾಡುವಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 11ನೇ ವಾರ್ಷಿಕೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ತಾ. 27 ರಂದು ಮಹಾಪೂಜೆ ತಾ. 28 ರಂದು ಬೆಳಿಗ್ಗೆ 7.30 ರಿಂದ 8.30ರ ವರೆಗೆ ಕಲಶ ಮೆರವಣಿಗೆ 9 ರಿಂದ 12 ಗಂಟೆಯವರೆಗೆ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.