ಮಡಿಕೇರಿಯ ಡಿ.ಎ.ಆರ್. ವಸತಿ ಬಳಿ, ರೈಫಲ್ ರೇಂಜ್ ನಿವಾಸಿ, ನಿವೃತ್ತ ಕಾಫಿ ಬೋರ್ಡ್ ಉದ್ಯೋಗಿ ನಾಪಂಡ ವೇಣು ಉತ್ತಯ್ಯ (72) ಅವರು ತಾ. 23 ರಂದು ಬೆಂಗಳೂರಿನಲ್ಲಿ ನಿಧನರಾದರು. ಅಂತ್ಯಕ್ರಿಯೆ ತಾ. 24 ರಂದು (ಇಂದು) ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ಮಧ್ಯಾಹ್ನ 1.30 ಗಂಟೆಗೆ ನಡೆಯಲಿದೆ. ಮೃತರು ಓರ್ವ ಪುತ್ರ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.