ಮಡಿಕೇರಿ, ಅ. 22: ಕಾಕೋಟುಪರಂಬು ಗುಡ್ಡಾಂಡ್ರ ತಿಮ್ಮಯ್ಯ ಮತ್ತು ಭವಾನಿ ದಂಪತಿಯ ಪುತ್ರ ಡಾ. ರವಿ ಅವರನ್ನು ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ ಬಡ್ತಿ ನೀಡಿ, ಕರ್ನಾಟಕ ಸೀಡ್ ಕಾರ್ಪೋರೇಶನ್, ಹೆಬ್ಬಾಳ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಬಡ್ತಿ ನೀಡಲಾಗಿದೆ.