• ಮಡಿಕೇರಿ, ಅ. 20: ನಗರದ ಚೌಡೇಶ್ವರಿ ದೇವಾಲಯದ ದಸರಾ ಉತ್ಸವ ಮೂರ್ತಿಗಳಿಗೆ ತಾ. 21 ರಂದು (ಇಂದು) ಸಂಜೆ 7 ಗಂಟೆಗೆ ಶಾಂತಿ ಪೂಜೆ ಏರ್ಪಡಿಸಲಾಗಿದೆ.