ನಾಪೋಕ್ಲು, ಅ. 20: ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಬೇತು ಮತ್ತು ಕೊಳಕೇರಿ ಗ್ರಾಮಗಳ ಜಮಾಬಂಧಿ ಸಭೆಯು ತಾ. 21 ರಂದು (ಇಂದು) ಅಪರಾಹ್ನ 2.30 ಗಂಟೆಗೆ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.