ಮಡಿಕೇರಿ, ಅ.11: ಜಿಲ್ಲಾ ಖಜಾನೆ ಕಚೇರಿಯನ್ನು ಉಪ ನಿರ್ದೇಶಕರ ಕಚೇರಿ ಎಂದು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ತಾ.3 ರಂದು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಖಜಾನೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.